HEALTH TIPS

ಕಾಸರಗೋಡು ಕಂದಾಯ ಜಿಲ್ಲೆಯ ಅತ್ಯುತ್ತಮ ಪಿ.ಟಿ.ಎ. ಬಹುಮಾನಗಳ ಪ್ರಕಟ

     

         ಕಾಸರಗೋಡು: ಕಾಸರಗೋಡು ಕಂದಾಯ ಜಿಲ್ಲೆಯ ಅತ್ಯುತ್ತಮ ಪಿ.ಟಿ.ಎ. ಗಳಿಗಿರುವ ಬಹುಮಾನಗಳನ್ನು ಪ್ರಕಟಿಸಲಾಗಿದೆ. ಸೆಕೆಂಡರಿ ಮಟ್ಟದಲ್ಲಿ ಕಾಞಂಗಾಡ್ ಶೈಕ್ಷಣಿಕ ಜಿಲ್ಲೆಯ ಚಾಯೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪ್ರಥಮ, ಕಾಸರಗೋಡು ಶೈಕ್ಷಣಿಕ ಜಿಲ್ಲೆಯ ಚೆರ್ಕಳ ಸೆಂಟ್ರಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ದ್ವಿತೀಯ, ಪ್ರಾಥಮಿಕ ಮಟ್ಟದಲ್ಲಿ ಚೆರುವತ್ತೂರು ಸಬ್ಜಿಲ್ಲೆಯ ಚೆರಿಯಾಕ್ಕರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಥಮ, ಬೇಕಲ ಸಬ್ ಜಿಲ್ಲೆಯ ಪುಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಬಹುಮಾನ ಪಡೆದಿವೆ. 

          ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷರು ಅಧ್ಯಕ್ಷರಾಗಿರುವ ಸಮಿತಿ ಈ ಆಯ್ಕೆ ನಡೆಸಿದೆ. ಶಿಕ್ಷಣ ಉಪನಿರ್ದೇಶಕಿ ಸಂಚಾಲಕರಾಗಿ, ಡಯಟ್ ಪ್ರಾಂಶುಪಾಲರು, ಜಿಲ್ಲಾ ಯೋಜನಾಧಿಕಾರಿ(ಎಸ್.ಎಸ್.ಕೆ.)ಎಚ್.ಎಸ್.ಎಸ್. ವಲಯ ನಿರ್ದೇಶಕ, ವಿ.ಎಸ್.ಎಚ್.ಇ. ಜತೆ ನಿರ್ದೇಶಕ, ಜಿಲ್ಲಾ ಶಿಕ್ಷಣಾಧಿಕಾರಿ, ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಈ ಸಮಿತಿಯ ಸದಸ್ಯರಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries