ಸಮರಸ ಚಿತ್ರ ಸುದ್ದಿ: ಸೆಕ್ರೆಟೇರಿಯೆಟ್‍ಗೆ ಬೆಂಕಿತಗುಲಿದ ಘಟನಾಸ್ಥಳಕ್ಕೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರ ಬಂಧನ ವಿರೋಧಿಸಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನಾ ಧರಣಿ ನಡೆಸಿತು.
0
samarasasudhi
ಆಗಸ್ಟ್ 27, 2020