ಕಾಸರಗೋಡು: ಓಣಂ, ರಂಜಾನ್ ಹಬ್ಬಗಳ ಅಂಗವಾಗಿ ಆ.28ರಿಂದ ಸೆ.2 ವರೆಗೆ ಸಾರ್ವಜನಿಕ ರಜೆ ದಿನಗಳಿರುವ ಕಾರಣ, ಈ ಅವಧಿಯಲ್ಲಿ ಅಕ್ರಮವಾಗಿ ಮರ ಕಡಿಯುವ, ಮರಳು ಹೂಳೆತ್ತುವ, ಗದ್ದೆಗೆ ಮಣ್ಣುತುಂಬುವ, ಗಣಿಗಾರಿಕೆ, ಗುಡ್ಡ ತೆರವುಗೊಳಿಸುವ, ಸರ್ಕಾರಿ ಜಾಗದ ಅತಿಕ್ರಮ, ಅಕ್ರಮಕಟ್ಟಡ ನಿರ್ಮಾಣ ಇತ್ಯಾದಿ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ಸಾರ್ವಜನಿಕರು 24 ತಾಸುಗಳೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಗಳಿಗೆ ಕರೆಮಾಡಿ ಮಾಹಿತಿ ನೀಡಬಹುದು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ: 04994 257700, 9446601700, ಕಾಸರಗೋಡು ತಾಲೂಕು ಕಚೇರಿ: 04994 230021,ಮಂಜೇಶ್ವರ ತಾಲೂಕು ಕಚೇರಿ: 04998 24044,8547618464, ಹೊಸದುರ್ಗ ತಾಲೂಕು ಕಚೇರಿ: 0467 2204042,9447494042, ವೆಳ್ಳರಿಕುಂಡ್ ತಾಲೂಕು ಕಚೇರಿ: 0467 2242320, 8547618470.ಕೇಂದ್ರ ವಿವಿ-04672309467.


