HEALTH TIPS

ಕೊಲ್ಲಂ ಮೆಡಿಕಲ್ ಕಾಲೇಜು: ಜ್ಯೂನಿಯರ್ ರೆಸಿಡೆಂಟ್ ರ್ಯಾಂಕ್ ಪಟ್ಟಿಯಲ್ಲಿರುವವರು ಸ್ವಯಂಸೇವೆಗೆ ಸಿದ್ಧರಿದ್ದರೆ ಮಾಹಿತಿ ನೀಡಲು ಸೂಚನೆ


         ಕಾಸರಗೋಡು: ಕೊಲ್ಲಂ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಾಗಿ ಪ್ರಕಟಿಸಲಾದ ಜ್ಯೂನಿಯರ್ ರೆಸಿಡೆಂಟ್ ಹುದ್ದೆಯ ರ್ಯಾಂಕ್ ಪಟ್ಟಿಯಲ್ಲಿ ಹೆಸರು ಹೊಂದಿರುವ ಉದ್ಯೋಗಾರ್ಥಿಗಳಲ್ಲಿ ಸದ್ರಿ ನೇಮಕಾತಿ ಲಭಿಸದೇ ಇರುವ, ಹೊಣೆಗಾರಿಕೆ ವಹಿಸಿಕೊಳ್ಳಲು ಆಸಕ್ತಿ ಹೊಂದಿರುವ ಮಂದಿ ಅಸಲಿ ಅರ್ಹತಾಪತ್ರಗಳ ಸಹಿತ ಆ.31ರ ಮುಂಚಿತವಾಗಿ estt.gmckollam@gmail.com ಎಂಬ ಇ-ಮೇಲ್ ಮುಖಾಂತರ ಪ್ರಾಂಶುಪಾಲರಲ್ಲಿ ಸ್ವಯಂ ಸೇವೆಗೆ ತಾವು ಸಿದ್ಧರಿರುವುದಾಗಿ ತಿಳಿಸಬೇಕು. ಆಸಕ್ತಿ ತೋರದೇ ಇದ್ದ ಉದ್ಯೋಗಾರ್ಥಿಗಳನ್ನು ನೇಮಕಾತಿಗೆ ಪರಿಶೀಲನೆ ನಡೆಸುವುದಿಲ್ಲ ಎಂದು ತಿಳಿಸಲಾಗಿದೆ. 

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries