HEALTH TIPS

ಗ್ರೂಪ್ ಪೋಸ್ಟರ್ ಕೇರ್: ಅರ್ಜಿ ಕೋರಿಕೆ

   

      ಕಾಸರಗೋಡು: ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ಜಿಲ್ಲಾ ಶಿಶು ಸಂರಕ್ಷಣೆ ಯೂನಿಟ್ ಕಾಸರಗೋಡು ಜಿಲ್ಲೆಯಲ್ಲಿ ಗ್ರೂಪ್ ಪೋಸ್ಟರ್ ಕೇರ್ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಘಟನೆಗಳು, ಸಂಸ್ಥೆಗಳು, ಏಜೆನ್ಸಿಗಳು, ವ್ಯಕ್ತಿಗಳು ಮೊದಲಾದವರಿಂದ ಅರ್ಜಿ ಕೋರಲಾಗಿದೆ. 

         ಯೋಜನೆಯ ಮುಖಾಂತರ ಶಿಶು ಸಂರಕ್ಷಣೆ ಸಂಸ್ಥೆಗಳಲ್ಲಿ ಶ್ರಯಪಡೆಯುತ್ತಿರುವ ಮಕ್ಕಳಿಗೆ ಕೌಟುಂಬಿಕ ವಾತಾವರಣದಲ್ಲೇ ಉತ್ತಮ ಸಂರಕ್ಷಣೆ, ವ್ಯಕ್ತಿಗತ ಗಮನ ನೀಡಿ, ಆರೋಗ್ಯ ಪೂರ್ಣ ಬೆಳವಣಿಗೆಗೆ ಪೂರಕವಾಗುವುದು ಈ ಯೋಜನೆಯ ಉದ್ದೇಶ. 6 ವರ್ಷಕ್ಕಿಂತ ಮೇಲ್ಪಟ್ಟ ಎರಡು ಯಾ ಎರಡಕ್ಕಿಂತ ಅಧಿಕ ಮಕ್ಕಳನ್ನು ಸಾಕಿ ಸಲಹುವ  ಮನಸ್ಸಿರುವ ದೈಹಿಕ, ಮಾಸಿಕವಾಗಿ ದೃಡರಾಗಿರುವ, ಉತ್ತಮ ಆರ್ಥಿಕ ಸ್ಥಿತಿ ಹೊಂದಿರುವ ಪೆÇೀಷಕರು, ಏಜೆನ್ಸಿಗಳು, ಸ್ವಯಂ ಸೇವಾ ಸಂಸ್ಥೆಗಳು ಈ ಸಂಬಂಧ ಅರ್ಜಿ ಸಲ್ಲಿಸಬಹುದು. ಆಸಕ್ತರು ವಿದ್ಯಾನಗರ ಸಿವಿಲ್ ಸ್ಟೇಷನ್ ಮ 2 ನೇ ಅಂತಸ್ತಿನಲ್ಲಿರುವ ಜಿಲ್ಲಾ ಶಿಶು ಸಂರಕ್ಷಣೆ ಯೂನಿಟ್ ಕಚೇರಿಗೆ ಈ ಮೇಲ್ ಮೂಲಕ ಸೆ.5ರ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ :dcpuksd@gmail.comದೂರವಾಣಿ ಸಂಖ್ಯೆ: 04994256990, 9895982476. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries