ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳು ಜಂಟಿಯಾಗಿ ಜಾರಿಗೊಳಿಸುವ ಸದ್ರಿ ವರ್ಷದ ಕೃಷಿ ಯಾಂತ್ರೀಕರಣ ಉಪಯೋಜನೆ(ಎಸ್.ಎಂ.ಎ.ಎ.) ಮೂಲಕ ಕಾಡುಪೆÇದೆ ಕಡಿಯುವ ಯಂತ್ರದಿಂದ ತೊಡಗಿ ಕೊಯ್ಲು ಯಂತ್ರ ವರೆಗೆ ಚಿಕ್ಕ-ದೊಡ್ಡ ಯಂತ್ರಗಳ, ಉಪಕರಣಗಳ, ಆಹಾರ ಸಂಸ್ಕರಣೆ ಯಂತ್ರಗಳನ್ನು ಶೇ 10ರಿಂದ 80 ವರೆಗೆ ಸಬ್ಸಿಡಿ ಸಹಿತ ಖರೀದಿ ನಡೆಸಬಹುದಾಗಿದೆ. ಈ ನಿಟ್ಟಿನಲ್ಲಿ ಕೃಷಿಕರಿಂದ ಮತ್ತು ಕೃಷಿ ಗುಂಪುಗಳಿಂದ ಅರ್ಜಿ ಕೋರಲಾಗಿದೆ. ಹೆಚ್ಚುವರಿ ಮಾಹಿತಿಗಾಗಿ ವೆಬ್ಸೈಟ್ : https:#www.agrimachinery.nic.
ಕೃಷಿ ಯಂತ್ರೋಪಕರಣ: ಅರ್ಜಿ ಕೋರಿಕೆ
0
ಆಗಸ್ಟ್ 19, 2020


