HEALTH TIPS

'ಕನ್ಯಾ ಮಾಸ ಪೂಜೆಗಾಗಿ' ನಾಳೆ(ಸೆ. 16 ರಂದು) ಮತ್ತೆ ತೆರೆಯಲಿದೆ ಶಬರಿಮಲೆ

           ಪತ್ತನಂತಿಟ್ಟು:: 'ಕನ್ಯಾ ಮಾಸ ಪೂಜೆಗಾಗಿ' ಶಬರಿಮಲೆ ದೇವಸ್ಥಾನ    ನಾಳೆ

    ಮತ್ತೆ ತೆರೆಯಲಿದೆ.

          ದೇಗುಲ ತೆರೆದ ನಂತರ ಎ ಕೆ ಸುಧೀರ್ ತಾಂತ್ರಿಕ ಕಂಠಾರರ್ ರಾಜೀವರ್ ಅವರ ಸಮ್ಮುಖದಲ್ಲಿ ದೀಪ ಬೆಳಗಿಸಲಿದ್ದಾರೆ. ಕೊರೊನಾ ನಿಯಮಾವಳಿಗಳ ಪ್ರಕಾರ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿರುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries