ಪೆರ್ಲ : ಶ್ರೀ ಮಹಮ್ಮಾಯಿ ಮರಾಠಿ ಸಂಘ ದೇರಡ್ಕ , ಪುತ್ತಿಗೆ ಪಂಚಾಯತಿ ಇದರ ವತಿಯಿಂದ ಮರಾಠಿ ಡೇ ಆಚರಣೆ ದೇರಡ್ಕ ಸಮುದಾಯ ಭವನದ ಪರಿಸರದಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಯಿತು.
ಚೋಮ ನಾಯ್ಕ ನೆಕ್ಕರೆಪದವು ಧ್ವಜಾರೋಹಣಗೈದು ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಗಂಗಾಧರ ನಾಯ್ಕ ಓಳ್ಯ ಮೊದಲಾದವರು ಭಾಗವಹಿಸಿದ್ದರು.





