ಸಮರಸ ಚಿತ್ರ ಸುದ್ದಿ:ಮಧೂರು: ಮಧೂರು ಸನಿಹ ಪಟ್ಲದಲ್ಲಿ ಹೊಳೆನೀರು ಉಕ್ಕಿಹರಿದ ಪರಿಣಾಮ ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ಸ್ಥಳೀಯ ನಿವಾಸಿಗಳನ್ನು ಅಗ್ನಿಶಾಂಕ ದಳದ ಸಹಾಯದಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಯಿತು.
0
samarasasudhi
ಸೆಪ್ಟೆಂಬರ್ 20, 2020