ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೋಟೆಕಣಿಯ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಆಶ್ರಯದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 5 ನೇ ವರ್ಷದ ದೀಪಾವಳಿ ಉತ್ಸವವನ್ನು ಕೊರೊನಾ ಮಾನದಂಡದಂತೆ ಆಚರಿಸಲಾಯಿತು.
0
samarasasudhi
ನವೆಂಬರ್ 16, 2020