ಕಾಸರಗೋಡು: ವಿಶ್ವ ಮಧುಮೇಹ ದಿನದಂಗವಾಗಿ ಐಎಂಎ ಕಾಸರಗೋಡು, ರೋಟರಿ ಕ್ಲಬ್ ಕಾಸರಗೋಡು ಇದರ ಸಂಯುಕ್ತ ಆಶ್ರಯದಲ್ಲಿ ನಡೆತ ಆಯೋಜಿಸಲಾಯಿತು.
ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಉದ್ಘಾಟಿಸಿದರು. ಕಾಸರಗೋಡು ಜನರಲ್ ಆಸ್ಪತ್ರೆಯ ಡಾ.ಜನಾರ್ದನ ನಾಯ್ಕ್, ಡಾ.ನಾರಾಯಣ ನಾಯ್ಕ್, ರೋಟರಿ ಅಸಿಸ್ಟೆಂಟ್ ಗವರ್ನರ್ ಯೂಸುಫ್ ಟಿ.ಪಿ., ಡಾ.ಜಿತೇಂದ್ರ ರೈ, ಡಾ.ನಬೀಸಾ, ಅಶೋಕನ್ ಕುಣಿಯೇರಿ, ಚಂದ್ರಶೇಖರ, ಡಾ.ದಿವಾಕರ ರೈ, ಡಾ.ರೇಖಾ ರೈ, ಚಂದ್ರಕಾಂತ, ಡಾ.ರಾಕೇಶ್ ಮೊದಲಾದವರು ಉಪಸ್ಥಿತರಿದ್ದರು.




