HEALTH TIPS

ಅಗಲ್ಪಾಡಿಯಲ್ಲಿ ಜನಪ್ರಿಯ ವಾರ್ಡು ಸದಸ್ಯನಿಗೆ ಸನ್ಮಾನ

         ಬದಿಯಡ್ಕ: ಕುಂಬ್ಡಾಜೆ ಗ್ರಾಪಂ ಅಗಲ್ಪಾಡಿ ವಾರ್ಡಿನಲ್ಲಿ ಕಳೆದ ಐದು ವರ್ಷಗಳಲ್ಲಿ ಅತ್ಯುತ್ತಮ ಜನಸೇವೆಯನ್ನು ಮಾಡಿದ  ಪಂ. ಸದಸ್ಯರಾದ ಶಶಿಧರ  ತೆಕ್ಕೆಮೂಲೆ ಅವರನ್ನು  ನಾಗರೀಕರ ವತಿಯಿಂದ ನೇತೃತ್ವದಲ್ಲಿ ಅಗಲ್ಪಾಡಿಯಲ್ಲಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. 

       ಈ ಸಂದರ್ಭದಲ್ಲಿ  ಬಿಜೆಪಿ ಮಂಡಲ ಕಾರ್ಯದರ್ಶಿ ಹರೀಶ ಗೋಸಾಡ, ಬಿಜೆಪಿ ವಾರ್ಡು ಸಂಚಾಲಕ ಗಣೇಶ್ ಭಟ್, ಪ್ರವೀಣ ಪಂಜರಿಕೆ, ವಿನೋದ ಪಂಜರಿಕೆ, ರಾಜೇಶ್, ಎ.ಕೆ. ರಾಜನ್ ಅಗಲ್ಪಾಡಿ, ರಾಜೇಶ್ ಮಾಸ್ತರ್, ಕೃಷ್ಣ ಯಾದವ್ ಮತ್ತಿರರು ಉಪಸ್ಥಿತರಿದ್ದರು.


  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries