HEALTH TIPS

ಸೌರಶಕ್ತಿ ಯೋಜನೆಗೆ ನೋಂದಣಿ ನಡೆಸಬಹುದು

        ಕಾಸರಗೊಡು: ರಾಜ್ಯ ಸರಕಾರ ಹೆಚ್ಚಿನ ಮಹತ್ವ ನೀಡುತ್ತಿರುವ ಸೌರಶಕ್ತಿ ಯೋಜನೆಯಲ್ಲಿ , ಮೇಲ್ಚಾವಣಿ ಸೌರಶಕ್ತಿ ಬಳಕೆ ಮೂಲಕ 500 ಮೆಗಾವಾಟ್ ರಾಜ್ಯ ನಿರೀಕ್ಷಿಸುತ್ತಿದೆ. ಎಲ್ಲ ಸರಕಾರಿ ಸಂಸ್ಥೆಗಳಲ್ಲಿ ಸೌರಶಕ್ತಿ ತಾಪನೆಲೆ ಸ್ಥಾಪಿಸುವ ಸಾಧ್ಯತೆ ನಿರೀಕ್ಷಿಸಿ ರಾಜ್ಯ ಸರಕಾರ ಆದೇಶ ಪ್ರಕಟಿಸಿದೆ. ಈ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರಗಳ ನೋಡೆಲ್ ಏಜೆನ್ಸಿಯಾಗಿರುವ ಅನಾಟ್ರ್ಗೆ ಈ ಹೊಣೆ ನೀಡಲಾಗಿದೆ. ಈ ಯೋಜನೆ ಜಾರಿಗೆ ಅನಾರ್ಟ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ಗೂಗಲ್ ಶೀಟ್ ಲಿಂಕ್ ಮೂಲಕ ಸಂಸ್ಥೆಗಳು ನೋಂದಣಿ ನಡೆಸಬಹುದಾಗಿದೆ. ಹೆಚ್ಚುವರಿ ಮಾಹಿತಿಗೆ ಅನಾರ್ಟ್ ಸಮಸ್ಥೆಯ ವೆಬ್ ಸೈಟ್ನ್ನು ( (www.anert.gov.in)ಸಂದರ್ಶಿಸಬಹುದು. ಯಾ ಅನಾರ್ಟ್ ನ ಜಿಲ್ಲಾ ಕಚೇರಿಯನ್ನು(ದೂರವಾಣಿ ಸಂಖ್ಯೆ: 04994230944, 9188119414.), ಜಿಲ್ಲಾ ಅನಾರ್ಟ್ ಇಂಜಿನಿಯರ್ (ಟಾಲ್ ಫ್ರೀ ನಂಬ್ರ: 1800-425-1803) ಅವರನ್ನು ಸಂಪರ್ಕಿಸಬಹುದು. ಈ ಯೋಜನೆಯ ನೋಂದಣಿ ನಡೆಸಬಹುದಾದ ಲಿಂಕ್ https://forms.gle/pkiQ66mSpF12BiXe9



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries