HEALTH TIPS

ಕಾಸರಗೋಡಿನ ವ್ಯಕ್ತಿ ಕಳಿಸಿದ ಪತ್ರಕ್ಕೆ ಆಯೋಗದ ಮಹತ್ತರ ಆದೇಶ-ಚುನಾವಣಾ ಆಯೋಗದ ಮಾನದಂಡದಲ್ಲಿ ನವೀನ ಕಾನೂನು-ಏನದು?


       ಕಾಸರಗೋಡು: ಮತದಾನದ ದಿನದಂದು ಮತದಾನ ಕೇಂದ್ರಗಳಲ್ಲಿ ಮಾಸ್ಕ್ ಧರಿಸಲು ಚುನಾವಣಾ ಆಯೋಗ ಷರತ್ತು ವಿಧಿಸಿದೆ.      ಮಾದರಿ ನೀತಿ ಸಂಹಿತೆಯು ರಾಜಕೀಯ ಪಕ್ಷಗಳ ಹೆಸರುಗಳು ಮತ್ತು ಚಿಹ್ನೆಗಳನ್ನು ಹೊಂದಿರುವ ಮಾಸ್ಕ್ ಗಳನ್ನು ಪಂಚಾಯತಿ ಬೂತ್ ಗಳ 200 ಮೀಟರ್  ಮತ್ತು ನಗರ ಸಭೆಯ  100 ಮೀಟರ್ ವ್ಯಾಪ್ತಿಯಲ್ಲಿ ಬಳಸುವುದನ್ನು ನಿಷೇಧಿಸುವ ಒಂದು  ವಿಶೇಷ  ನಿಬಂಧನೆಯನ್ನು ಒಳಗೊಂಡಿದೆ.
        ಚುನಾವಣೆ  ಹಿನ್ನೆಲೆಯಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ತಮ್ಮ ಬಣ್ಣಗಳು, ಹೆಸರುಗಳು ಮತ್ತು ಚಿಹ್ನೆಗಳೊಂದಿಗೆ ಮಾಸ್ಕ್  ಬಳಸುವುದರ ಬಗ್ಗೆ ಅನೂಪ್ ಕಳನಾಡ್ ಎಂಬವರು ಕಳುಹಿಸಿದ ಪತ್ರಕ್ಕೆ ನೀಡಿದ ಉತ್ತರದಲ್ಲಿ ಚುನಾವಣಾ ಆಯೋಗ ಈ ವಿಷಯ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries