HEALTH TIPS

ಕೊರೋನಾ ಸೋಂಕಿಗೆ ಅಮೆರಿಕಾದಲ್ಲಿ 6 ಲಕ್ಷಕ್ಕೂ ಹೆಚ್ಚು ಬಲಿ: ನೂತನ ಅಧ್ಯಕ್ಷ ಜೋ ಬೈಡನ್ ಆತಂಕ

      ವಾಷಿಂಗ್ಟನ್: ಕೊರೋನಾ ಸೊಂಕಿನಿಂದ ತತ್ತರಿಸಿರುವ ಅಮೆರಿಕಾದಲ್ಲಿ ನೂತನ ಅಧ್ಯಕ್ಷ ಜೊ ಬೈಡನ್ ಕೊರೋನ ನಿಗ್ರಹ ಕುರಿತ ಹಲವು ಮಹತ್ವದ ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದಾರೆ.

      ಮುಂದಿನ ತಿಂಗಳು ಕೊರೋನದಿಂದ ಮೃತರ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿ ನಂತರ ಕೆಲ ತಿಂಗಳ ಬಳಿಕ 6 ಲಕ್ಷ ದಾಟಿ ಹೋಗಬಹುದು ಎಂಬ ಆತಂಕವನ್ನು ನೂತನ ಅಧ್ಯಕ್ಷ ಜೋ ಬೈಡೆನ್ ವ್ಯಕ್ತಪಡಿಸಿದ್ದಾರೆ.

     ಕೊರೋನಾ ಆರಂಭದಲ್ಲಿ 2 ಲಕ್ಷ ಜನ ಸಾಯಲಿದ್ದಾರೆ ಎಂದು ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದರು ಈಗ ಹೊಸ ಅಧ್ಯಕ್ಷ ಜೋಬೈಡೆನ್ ಪಟ್ಟಕ್ಕೆ ಕುಳಿತ 24 ಗಂಟೆಯಲ್ಲಿ ಕೊರೋನದಿಂದ ದೇಶದಲ್ಲಿ 6 ಲಕ್ಷಕ್ಕೂ ಜನ ಸಾಯಬಹುದು ಎಂಬ ಆತಂಕ ತೋಡಿಕೊಂಡಿದ್ದಾರೆ.ಜಗತ್ತಿನಲ್ಲಿ ಹೆಚ್ಚು ಸೋಂಕಿನ ಭಾದೆಗೆ ಒಳಗಾದ ದೇಶ ಅಮೆರಿಕವೇ ಆಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries