ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕಳೆದ ಐದು ವರ್ಷಗಳ ತನ್ನ ಅವಧಿಯಲ್ಲಿ ಉತ್ತಮ ಜನಸೇವೆಯನ್ನು ನೀಡಿದ ಬದಿಯಡ್ಕ ಗ್ರಾಪಂ ಕೆಡೆಂಜಿ 6 ನೇವಾರ್ಡು ಸದಸ್ಯ ವಿಶ್ವನಾಥ ಪ್ರಭು ಅವರನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರಿಂಬಿಲ ಅಂಗನವಾಡಿ ಅಭಿವೃದ್ಧಿ ಸಮಿತಿ ಹಾಗೂ ನಾಗರಿಕರು ಸನ್ಮಾನಿಸಿದರು.
0
samarasasudhi
ಜನವರಿ 27, 2021