ಕಾಸರಗೋಡು: ವಿದ್ಯಾನಗರ 110 ಕೆ.ವಿ. ಸಬ್ ಸ್ಟೇಷನ್‍ನಲ್ಲಿ ತುರ್ತು ದುರಸ್ತಿ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಫೆ.6ರಂದು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಚೆಮ್ನಾಡ್, ಕಾಸರಗೋಡು, ಸಿವಿಲ್ ಸ್ಟೇಷನ್, ಮೀಪುಗುರಿ, ಕೆಲ್, ಬದಿಯಡ್ಕ, ಮೊಗ್ರಾಲ್, ಕಿನ್ ಫ್ರಾ, ಚೆರ್ಕಳ, ಹೊಸ ಬಸ್ ನಿಲ್ದಾಣ ಮುಂತಾದ 11 ಕೆ.ವಿ. ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯವುಂಟಾಗಲಿರುವುದಾಗಿ ವಿದ್ಯುತ್ ಇಲಾಖೆ ಪ್ರಕಟಣೆ ತಿಳಿಸಿದೆ.





