HEALTH TIPS

ಜೆಇಇ(ಮೇನ್ಸ್) ಫಲಿತಾಂಶ ಪ್ರಕಟ: 100ಕ್ಕೆ ನೂರು ಪಡೆದ 6 ವಿದ್ಯಾರ್ಥಿಗಳು

          ನವದೆಹಲಿ: ಜೆಇಇ-ಮೇನ್ಸ್ ಫಲಿತಾಂಶ ಪ್ರಕಟಗೊಂಡಿದ್ದು ಆರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

        ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ್ದ ಜೆಇಇ-ಮೇನ್ಸ್ ನಲ್ಲಿ ದೆಹಲಿ ಇಬ್ಬರು ಸೇರಿದಂತೆ ಆರು ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಪಡೆದಿದ್ದಾರೆ.

         ದೆಹಲಿಯ ಪ್ರವಾರ್ ಕಟಾರಿಯಾ, ರಂಜಿಮ್ ಪ್ರಬಾಲ್, ರಾಜಸ್ಥಾನದ ಸಾಕೆಟ್ ಜಾ, ಚಂಡಿಗಢದ ಗುರ್ಮರಿತ್ ಸಿಂಗ್, ಮಹಾರಾಷ್ಟ್ರದ ಸಿದ್ದಾಂತ್ ಮುಖರ್ಜಿ ಮತ್ತು ಗುಜರಾತ್ ನ ಅನಂತ ಕೃಷ್ಣ ಕಡಂಬಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

          ಫೆಬ್ರವರಿ 23ರಿಂದ 26ರವರೆಗೆ ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕಾಗಿ ಜೆಇಇ ಪರೀಕ್ಷೆಗಳು ನಡೆದಿದ್ದವು. ಬರೋಬ್ಬರಿ 6.52 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries