ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ಮೈಕ್ರೋ ನಿರೀಕ್ಷಕರ ರಾಂಡಮೈಸೇಷನ್ ನಡೆಯಿತು. ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 12 ಮಂದಿ, ಕಾಸರಗೋಡಿನಲ್ಲಿ 11 ಮಂದಿ, ಉದುಮಾದಲ್ಲಿ 42 ಮಂದಿ, ಕಾಞಂಗಾಡ್ ವಿಧಾನಸಭೆಯಲ್ಲಿ 26, ತ್ರಿಕರಿಪುರ ವಿಧಾನಸಭೆ ಕ್ಷೇತ್ರದಲ್ಲಿ 62 ಮಂದಿ ಸೇರಿ 153 ಮಂದಿ ಮೈಕ್ರೋ ನಿರೀಕ್ಷಕರಿದ್ದಾರೆ.




