ಸಮರಸ ಚಿತ್ರ ಸುದ್ದಿ: ಕಾಸರಗೋಡು : ಪಾಲಕುನ್ನು ಕಯಕ್ಕಂ ಭಗವತೀ ಕ್ಷೇತ್ರದಲ್ಲಿ ಭರಣೀಮಹೋತ್ಸವ ಅಂಗವಾಗಿ ಧ್ವಜಾರೋಹಣ ನಡೆಯಿತು. ತೃಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನ ಉತ್ಸವದ ಧ್ವಜಾವರೋಹಣದ ನಂತರ ಪಾಲಕುನ್ನು ಕಯಕ್ಕಂ ಭಗವತೀ ಕ್ಷೇತ್ರದಲ್ಲಿ ಧ್ವಜಾರೋಹಣ ನಡೆಯುವುದು ಸಂಪ್ರದಾಯವಾಗಿದೆ.
0
samarasasudhi
ಮಾರ್ಚ್ 12, 2021