HEALTH TIPS

ಮತದಾನ ಮಾಡಿ..ಮತದಾನ ಮಾಡುವಂತೆ ಪ್ರೇರೇಪಿಸಿ : ಗ್ರಾಮ-ನಗರಗಳಲ್ಲಿ ಪ್ರಚಾರ ರಂಗದಲ್ಲಿ ಚುರುಕಾಗಿರುವ ಸ್ವೀಪ್

    

       ಕಾಸರಗೋಡು: ವಿಧಾನಸಭೆ ಚುನಾವಣೆಯ ಪೂರ್ವಭಾವಿಯಾಗಿ ವಿಭಿನ್ನ ಜನಜಾಗೃತಿ ಕಾರ್ಯಕ್ರಮಗಳೊಂದಿಗೆ ಸ್ವೀಪ್ ಕಾರ್ಯಕರ್ತರು ರಂಗದಲ್ಲಿದ್ದಾರೆ.  

         ಮತದಾನ ಮಾಡಿ...ಮತದಾನ ಮಾಡುವಂತೆ ಪ್ರೇರೇಪಿಸಿ...ನನ್ನ ಮತ..ನನ್ನ ಅಭಿಮಾನ..ಭಯವಿಲ್ಲದ ಭವಿತವ್ಯ ತೀರ್ಮಾನಿಸೋಣ..ಇತ್ಯಾದಿ ಸಂದೇಶಗಳ ಪ್ರಚಾರದೊಂದಿಗೆ ಜಿಲ್ಲೆಯ ಗ್ರಾಮ, ನಗರ ಪ್ರದೇಶಗಳಲ್ಲಿ ಸ್ವೀಪ್ ಚಟುವಟಿಕೆಗಳು ಮುನ್ನಡೆ ಸಾಧಿಸುತ್ತಿವೆ. 

       ದೀಪ ಬೆಳಗಿ ಪ್ರಜಾಪ್ರಭುತ್ವ ದ ಬೆಳಕು ನಾಡಿನಾದ್ಯಂತ ಹರಡಲಾಗಿದೆ. ಸೆಲ್ಫಿ ಕಾರ್ನರ್, ಸಹಿಬದಿ, ಬ್ಯಾನರ್-ಹ್ಯಾಷ್ ಟಾಗ್ ಪ್ರಚಾರ, ಪ್ರಥಮ ಮತದಾನ-ಬಂಗಾರದ ಮತದಾನ.., ವಾಯ್ಸ್ ಆಫ್ ಡೆಮೋಕ್ರಸಿ, ವಿಮೆನ್ ಇನ್ ಪವರ್, ಲೈಟ್ ಆಂಡ್ ಸೌಂಡ್ ಶೋ, ನೆನಪಿನ ಚೀಟಿ ಬರಹ ಸ್ಪರ್ಧೆ, ಪೈಂಟ್ ಆಫ್ ಮೈ ವಾಲ್, ವೀಡಿಯೋ ಸ್ಪರ್ಧೆ, ಭಾಷಣ ಸ್ಪರ್ಧೆ, ರಾಲಿ, ಕಲಾ ಕಾರ್ಯಕ್ರಮಗಳು, ರೋಡ್ ಶೋ, ಮಾಸ್ಕ್ ವಿತರಣೆ, ರಸಪ್ರಶ್ನೆ ಸ್ಪರ್ಧೆ, ವಾಹನ ಪ್ರಚಾರ ಇತ್ಯಾದಿ ಸ್ವೀಪ್ ಕಾರ್ಯಕ್ರಮ ಅಂಗವಾಗಿ ನಡೆದುಬರುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries