HEALTH TIPS

ವಿಧಾನಸಭೆ ಚುನಾವಣೆ: ಕೋವಿಡ್ ಪ್ರತಿರೋಧ ಕಿಟ್ ಗಳು ಸಜ್ಜು

        ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಸಿಬ್ಬಂದಿಗೆ ಕೋವಿಡ್ ಪ್ರತಿರೋಧ ಕಿಟ್ ಗಳು ಸಜ್ಜುಗೊಂಡಿವೆ.


 

            ಕೇರಳ ಮೆಡಿಕಲ್ ಸರ್ವೀಸ್ ಕಾರ್ಪರೇಷನ್ ನೇತೃತ್ವದಲ್ಲಿ ಈ ಕಿಟ್ ಗಳಿಗೆ ಅಗತ್ಯವಿರುವ ಸಾನಿಟೈಸರ್, ಎನ್.95 ಮಾಸ್ಕ್, ಇನ್ ಪ್ರೋರೆಸ್ ಮೀಟರ್, ಗ್ಲೌಸ್, ಫೇಸ್ ಶೀಲ್ಡ್ ಇತ್ಯಾದಿ ತಲಪಿಸಲಾಗಿದೆ. ರಿಟನಿರ್ಂಗ್ ಆಫೀಸರ್, ಸಹಾಯಕ ರಿಟನಿರ್ಂಗ್ ಆಫೀಸರ್, ಆರ್.ಒ/ಎ.ಆರ್.ಒ. ಸ್ಟಾಫ್, ಇ.ವಿ.ಎಂ. ವಿತರಣೆ, ಇ.ವಿ.ಎಂ.ಕಮೀಷನಿಂಗ್, ಸೆಕ್ಟರಲ್ ಅಧಿಕಾರಿಗಳು, ರೂಟ್ ಅಧಿಕಾರಿಗಳು, ಡ್ರೈವರ್ ಗಳು, ಬಿ.ಎಲ್.ಒ., ಮೈಕ್ರೋ ಒಬ್ಸರ್ ವರ್ ಗಳು ಮೊದಲಾದವರಿಗೆ ಕಿಟ್ ವಿತರಿಸಲಾಗುವುದು. 

     ರಿಟನಿರ್ಂಗ್ ಆಫೀಸರ್ ಗಳಿಗಾಗಿ 500 ಮಿ.ಲೀ.ನ 20 ಸಾನಿಟೈಸರ್ ಬಾಟಲಿಗಳು, 100 ಎಲ್.95 ಮಾಸ್ಕ್ ಗಳು, 200 ಗ್ಲೌಸ್ ಗಳು, 10 ಇನ್ ಫೆÇ್ರೀರೆಡ್ ಥರ್ಮಾ ಮೀಟರ್, 100 ಫೇಸ್ ಶೀಲ್ಡ್ ಗಳು ಸಿದ್ಧಗೊಂಡಿವೆ. ಸಹಾಯಕ ರಿಟನಿರ್ಂಗ್ ಆಫೀಸರ್, ಆರ್.ಒ./ಎ.ಆರ್.ಒ. ಗಳಿಗಾಗಿ 500 ಮಿ.ಲೀ.ನ 40 ಸಾನಿಟೈಸರ್ ಬಾಟಲಿಗಳು, 1000 ಎನ್.95 ಮಾಸ್ಕ್ ಗಳು, 600 ಗ್ಲೌಸ್ ಗಳು ಸಿದ್ಧಗೊಂಡಿವೆ. 

      ಇ.ವಿ.ಎಂ. ವಿತರಣೆಗೆ ಸಂಬಂಧಿಸಿ 500 ಮಿ.ಲೀ.ನ 10 ಸಾನಿಟೈಸರ್ ಬಾಲಿಗಳು, 50 ಎನ್.95 ಮಾಸ್ಕ್ ಗಳು, 100 ಗೌಸ್ ಗಳು ಮೀಸಲಿರಿಸಿವೆ. ಇ.ವಿ.ಎಂ. ಕಮೀಷನಿಂಗ್ ಗೆ 500 ಮಿ.ಲೀ.ನ 50 ಸಾನಿಟೈಸರ್ ಬಾಲಿಗಳು, 1200 ಎಲ್.95 ಮಾಸ್ಕ್ ಗಳು, 1200 ಗ್ಲೌಸ್ ಗಳು ಸಿದ್ಧಗೊಂಡಿವೆ. ಹೀಗೆ ಕಿಟ್ ಗಳ ಪಟ್ಟಿ ಇದೆ. 

              ಮತಗಟ್ಟೆಗಳಿಗಿರುವ ಕೋವಿಡ್ ಪ್ರತಿರೋಧ ಸಾಮಾಗ್ರಿಗಳ ಮಾಹಿತಿ ನಂತರ ನೀಡಲಾಗುವುದು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries