HEALTH TIPS

ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಕ್ಷೀಣಿಸುವ ಹಂತದಲ್ಲಿ: ಪರೀಕ್ಷಾ ಸಕಾರಾತ್ಮಕತೆ ದರ ಐದಕ್ಕಿಂತ ಕಡಿಮೆ: ಲಸಿಕೆಗಳ ವಿತರಣೆಗೆ ಅನುಕೂಲವಾಗುವಂತೆ ಖಾಸಗಿ ವಲಯವನ್ನು ಒಳಗೊಂಡಂತೆ ಹೆಚ್ಚಿನ ಕೇಂದ್ರಗಳು ಆರಂಭ

                 

        ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಕ್ಷೀಣಿಸುತ್ತಿದೆ. ಟೆಸ್ಟ್ ಸಕಾರಾತ್ಮಕತೆ ದರವು ಐದಕ್ಕಿಂತ ಕಡಿಮೆಯಾಗಿದೆ. ನಿನ್ನೆಯಿಂದ ಲಸಿಕೆಗಳ ವಿತರಣೆಗೆ ಅನುಕೂಲವಾಗುವಂತೆ ಖಾಸಗಿ ವಲಯ ಸೇರಿದಂತೆ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.


         ಕೋವಿಡ್ ತೀವ್ರಾವಸ್ಥೆಯನ್ನು ದಾಟಿ ಇದೀಗ ಕುಸಿತದ ಹಾದಿಯಲ್ಲಿದೆ ಎಂದು ಅಂಕಿ ಅಂಶಗಳು ಸೂಚಿಸುತ್ತವೆ. ಕಳೆದ ಎರಡು ದಿನಗಳಲ್ಲಿ 5 ಕ್ಕಿಂತ ಕಡಿಮೆ ಪರೀಕ್ಷಾ ಸಕಾರಾತ್ಮಕತೆಯ ದರ ಇರುವುದು ಸಮಧಾನಕರವೆನಿಸಿದೆ. ಜನವರಿಯ ಆರಂಭದಲ್ಲಿ, ರೋಗಿಗಳ ಸಂಖ್ಯೆ 70,000 ಮೀರಿತ್ತು ಮತ್ತು ಈಗದು 45,000 ಕ್ಕಿಂತ ಕಡಿಮೆಯಾಗಿದೆ.

          ದೈನಂದಿನ ಕೋವಿಡ್ ಮೃತರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಸೋಂಕಿಗೆ ಒಳಗಾಗುವ ಆರೋಗ್ಯ ಕಾರ್ಯಕರ್ತರ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ. ವ್ಯಾಪಕವಾಗಿ ದೂರು ನೀಡಲಾಗಿರುವ ಲಸಿಕೆ ಪೂರೈಕೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries