ಜೈಪುರ: ಬ್ರಹ್ಮಕುಮಾರಿ ಮುಖ್ಯ ಆಡಳಿತಗಾರರಾಗಿದ್ದ ದಾದಿ ಹೃದಯ್ ಮೋಹಿನಿ (93) ಅವರು ಗುರುವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೆಲವು ದಿನಗಳ ಹಿಂದೆ ಹೃದಯ್ ಮೋಹಿನಿ ಅವರು ಚಿಕಿತ್ಸೆಗಾಗಿ ಮುಂಬೈನ ಸೈಫಿ ಆಸ್ಪತ್ರೆಗೆ ದಾಖಲಾಗಿದ್ದರು.
ವರ್ಷದ ಹಿಂದೆ ದಾದಿ ಜಾನಕಿ ಅವರು ನಿಧನರಾದ ನಂತರ, ಮೋಹಿನಿ ಅವರು ಸಂಸ್ಥೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.





