ಕಾಸರಗೋಡು : ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೋಂಕು ಭೀತಿಯ ವಾತಾವರಣ ಸೃಷ್ಟಿಸಿದ್ದು ಇಂದು 247 ಮಂದಿ ಜನರಿಗೆ ಸೋಂಕು ದೃಢಪಡಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ 95 ಜನರು ಕೋವಿಡ್ ನೆಗೆಟಿವ್ ಆಗಿದ್ದು, ಪ್ರಸ್ತುತ, 2064 ಜನರು ಕೋವಿಡ್ ಚಿಕಿತ್ಸೆಗೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ 9306 ಜನರು ನಿರೀಕ್ಷಣೆಯಲ್ಲಿದ್ದಾರೆ:
ಜಿಲ್ಲೆಯಲ್ಲಿ ಕಣ್ಗಾವಲಿನಲ್ಲಿರುವ ಒಟ್ಟು ಸಂಖ್ಯೆ 9306, ಇದರಲ್ಲಿ ಮನೆಗಳಲ್ಲಿ 8824 ಮತ್ತು ಸಂಸ್ಥೆಗಳಲ್ಲಿ 482 ಮಂದಿ ಇದ್ದಾರೆ. ಹೊಸದಾಗಿ ಸೇರಿಸಲಾದ 749 ಮಂದಿ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ 2581 ಹೊಸ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 720 ಜನರ ಪರೀಕ್ಷಾ ಫಲಿತಾಂಶ ಇನ್ನೂ ಬಂದಿಲ್ಲ. 463 ಮಂದಿ ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 234 ಮಂದಿ ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. 95 ಮಂದಿ ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ. ಕೋವಿಡ್ ಇದುವರೆಗೆ ಜಿಲ್ಲೆಯಲ್ಲಿ 33,827 ಜನರಲ್ಲಿ ದೃಢಪಡಿಸಲಾಗಿದೆ. 31441 ಜನರಿಗೆ ಇದುವರೆಗೆ ಕೋವಿಡ್ ನಕಾರಾತ್ಮಕವಾಗಿದೆ.
ಪಂಚಾಯತಿ ವಾರು ಮಾಹಿತಿ:
ಅಜಾನೂರ್: 5, ಬದಿಯಡ್ಕ: 6, ಬಳಾಲ್: 1, ಬೇಡಡ್ಕ:5, ಚೆಮ್ಮನಾಡ್: 19, ಚೆಂಗಳ: 5, ಚೆರ್ವತ್ತೂರು: 22, ದೇಲಂಪಾಡಿ: 2, ಈಸ್ಟ್ ಎಳೇರಿ: 6, ಕಳ್ಳಾರ್: 1, ಕಾಞಂಗಾಡ್: 14, ಕಾರಡ್ಕ: 3, ಕಾಸರಗೋಡು: 10, ಕೈಯೂರ್-ಚೀಮೆನಿ: 7, ಕಿನಾನೂರ್ ಕರಿಂದಳ: 1, ಕೋಡೋಂ ಬೆಳ್ಳೂರು: 1, ಕುಂಬಳೆÀ: 10, ಕುಟ್ಟಿಕ್ಕೋಲ್ : 3, ಮಧೂರು: 5, ಮಡಿಕೈ: 5, ಮಂಗಲ್ಪಾಡಿ: 2, ಮಂಜೇಶ್ವರ: 5, ಮೊಗ್ರಾಲ್ ಪುತ್ತೂರ್: 1, ಮುಳಿಯಾರ್: 3, ನಿಲೇಶ್ವರ: 18, ಪಡನ್ನ: 11, ಪೈವಳಿಕೆ : 1, ಪಳ್ಳಿಕ್ಕೆರೆ: 7, ಪನತ್ತಡಿ : 2, ಪಿಲಿಕೋಡ್: 3, ಪುಲ್ಲೂರ್-ಪೆರಿಯಾ: 27, ಪುತ್ತಿಗೆ 1, ತ್ರಿಕ್ಕರಿಪುರ: 17, ಉದುಮ: 11,
ವಲಿಯಪರಂಬ: 4, ವರ್ಕಾಡಿ: 1, ವೆಸ್ಟ್ ಎಳೇರಿ: 1, ಇತರ ಜಿಲ್ಲೆಗಳು: ವಡಗರ: 1 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಜಿಲ್ಲೆಯ ಕೋವಿಡ್ ಗುಣಮುಖರಾದವರ ವಿವರ:
ಅಜಾನೂರ್: 5, ಬದಿಡ್ಕ: 4, ಬಳಾಲ್: 5, ಬೇಡಡ್ಕ್ಕ: 5, ಚೆಮ್ಮನಾಡ್: 6, ಚೆಂಗಳ: 4, ಚೆರ್ವತ್ತೂರ್: 1, ಕಳ್ಳಾರ್: 2, ಕಾಞಂಗಾಡ್: 4, ಕೈಯೂರ್-ಚೀಮೆನಿ: 5, ಕಿನಾನೂರ್-ಕರಿಂದಳ: 2, ಕೊಡೋಂ ಬೆಳ್ಳೂರು: 3, ಕುಂಬ್ಡಾಜೆ : 3, ಕುಂಬಳೆ: 1,ಮಧೂರು: 4, ಮಡಿಕೈ: 6, ಮಂಗಲ್ಪಾಡಿ: 5, ಮುಳಿಯಾರ್: 1, ನಿಲೇಶ್ವರ: 7, ಪಳ್ಳಿಕ್ಕೆರೆ: 3, ಪನತ್ತಡಿ : 3, ಪಿಲಿಕೋಡ್: 3, ಪುಲ್ಲೂರ್-ಪೆರಿಯಾ: 5, ಪುತ್ತಿಗೆ: 2, ತ್ರಿಕ್ಕರಿಪುರ: 5, ಉದುಮ: 3, ವಲಿಯಪರಂಬ: 2, ಇತರ ಜಿಲ್ಲೆಗಳು: ಮನ್ನಾಕ್ರ್ಕಾಡ್: 1 ಎಂಬಂತೆ ಗುಣಮುಖರಾಗಿದ್ದಾರೆ.





