HEALTH TIPS

ಮತಗಣನೆ ತರಬೇತಿ: ಇಂದು ವಿಶೇಷ ಸಂಚಾರ ನಡೆಸಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ಗಳು

 


                               

        ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಶನಿವಾರ ಮತಗಣನೆಯ ಕರ್ತವ್ಯದಲ್ಲಿರುವ ಮೈಕ್ರೋ ಒಬ್ಸರ್ ವರ್ ಗಳಿಗೆ ತರಬೇತಿ ನಡೆಯಲಿದ್ದು, ಈ ಸಂಬಂಧ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವಿಶೇಷ ಸಂಚಾರ ನಡೆಯಲಿದೆ. ಬೆಳಗ್ಗೆ 8.15 ಮತ್ತು 8.30ಕ್ಕೆ ಮಂಜೇಶ್ವರದಿಂದ ಕಾಸರಗೋಡು ಸರಕಾರಿ ಕಾಲೇಜಿಗೆ, 7.45, 8 ಮತ್ತು 8.10ಕ್ಕೆ ಕಾಲಿಕಡವಿನಿಂದ ಕಾಸರಗೋಡು ಸರಕಾರಿ ಕಾಲೇಜಿಗೆ ಈ ಸಂಚಾರ ನಡೆಯಲಿದೆ. ಮಧ್ಯಾಹ್ನ 1.15, 1.30, 1.40, 1.50ಕ್ಕೆ ಕಾಸರಗೋಡು ಸರಕಾರಿ ಕಾಲೇಜಿನಿಂದ ಮಂಜೇಶ್ವರಕ್ಕೆ, 1.15,1.30, 1.40, 1.50ಕ್ಕೆ ಕಾಸರಗೋಡು ಸರಕಾರಿ ಕಾಲೇಜಿನಿಂದ ಕಾಲಿಕಡವಿಗೆ ಬಸ್ ಸಂಚರಿಸಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries