ಕೊಚ್ಚಿ: ರಾಜ್ಯದಲ್ಲಿ ಮತ ಎಣಿಕೆ ನಡೆಯಲಿರುವ, ಮೇ 2 ರಂದು ಲಾಕ್ ಡೌನ್ ಹೇರಬೇಕೆಂದು ಕೋರಿ ಮತ್ತೊಂದು ಪಿಐಎಲ್ ಹೈಕೋರ್ಟ್‌ನಲ್ಲಿ ಇಂದು ದಾಖಲಾಗಿದೆ. ಕೊರೋನದ ವಿಸ್ತರಣೆಯ ದೃಷ್ಟಿಯಿಂದ ಮತ ಎಣಿಕೆಯ ದಿನ ವಿಜಯೋತ್ಸವ ಮೆರವಣಿಗೆ,ಗುಲ್ಲು ಗದ್ದಲಗಳಿಗೆ ನಿಷೇಧಿಸಲು ಅರ್ಜಿಯು ಕೋರಿದೆ.
0
samarasasudhi
ಏಪ್ರಿಲ್ 20, 2021