ತಿರುವನಂತಪುರ: ಕೇರಳ ವರ್ಕಿಂಗ್ ಜರ್ನಲಿಸ್ಟ್ ಯೂನಿಯನ್(ಕೆಡಬ್ಲ್ಯೂಜೆ) ರಾಜ್ಯ ಅಧ್ಯಕ್ಷ ಕೆ.ಪಿ.ರೆಜಿಯವರ ಪತ್ನಿ ಡಾ. ಆಶಾ (36) ಭಾನುವಾರ ನಿಧನರಾದರು. ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ಜೊತೆಗೆ ಕಳೆದ ಸುದೀರ್ಘಕಾಲದಿಂದ ಅರ್ಬುದ ರೋಗದ ಚಿಕಿತ್ಸೆಯಲ್ಲಿದ್ದರು. ಅವರು ವಿವಿಧ ನರ್ಸಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದರು. ಪತಿ, ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕೆಡಬ್ಲ್ಯೂಜೆ ರಾಜ್ಯ ಅಧ್ಯಕ್ಷ ಕೆ.ಪಿ.ರೆಜಿಯವರ ಪತ್ನಿ ಡಾ.ಆಶಾ ನಿಧನ
0
ಮೇ 24, 2021
Tags


