ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತಿ ಮಟ್ಟದ ವಿಶ್ವ ಪರಿಸರ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮವನ್ನು ಕಡಂಬಾರ್ ನಲ್ಲಿ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ನಿರ್ವಹಿಸಿದರು. ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಬಾಬು ಕೂಳೂರು, ಗ್ರಾ.ಪಂ.ಮಾಜಿ ಸದಸ್ಯ ಮಹಮ್ಮದ್ ಕುಂಞ, ಪಂಚಾಯತಿ ಪ್ರಧಾನ ಕ್ಲರ್ಕ್ ಅಬ್ದುಲ್ಲಾ, ಪಂಚಾಯತಿ ನೌಕರ ಚೇತನ್, ಎನ್.ಆರ್.ಇ.ಜಿ.ಅಭಿಯಂತರ ಅಜಿತ್ ಶೆಟ್ಟಿ , ಪ್ರೀತಿ, ಸ್ಥಳೀಯರಾದ ಹರೀಶ್ ಶೆಟ್ಟಿ, ಸುದೀರ್ ಶೆಟ್ಟಿ,ಪ್ರಭಾಕರ್ ಆಚಾರ್ಯ, ಫೈಝಲ್ , ಮೂಸಾ ಬ್ಯಾರಿ,ಶಾಫಿ, ಕದೀಜಮ್ಮ, ಉದ್ಯೋಗ ಖಾತರಿ ಯೋಜನೆಯ ನೌಕರೆ ರೇಖಾ ಮಾತು ಇತರ ಸದಸ್ಯರು ಉಪಸ್ಥಿತÀರಿದ್ದರು.ಅಜಿತ್ ಶೆಟ್ಟಿ ಸ್ವಾಗತಿಸಿ, ಹರೀಶ್ ಶೆಟ್ಟಿ ವಂದಸಿದರು.





