HEALTH TIPS

ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿ ದಾಖಲಾತಿ ಆರಂಭ

          ನವದೆಹಲಿ : ಸಾರ್ವಜನಿಕರಿಗೆ ಮುಕ್ತ ಶಿಕ್ಷಣ ಅವಕಾಶ ನೀಡುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(IGNOU) ತನ್ನ ಜುಲೈ 2021 ರ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಹಲವು ಡಿಸ್ಟೆನ್ಸ್​ ಲರ್ನಿಂಗ್ ಕೋರ್ಸ್​ಗಳಿಗೆ ಮತ್ತು ಆನ್​ಲೈನ್ ಪ್ರೋಗ್ರಾಂಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದ್ದು, ಜುಲೈ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

        ಮಾಸ್ಟರ್ಸ್​​, ಬ್ಯಾಚಲರ್ಸ್​ ಪ್ರೋಗ್ರಾಂಗಳು, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್​ ಕೋರ್ಸ್‌ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ 200 ಕ್ಕೂ ಹೆಚ್ಚು ದೂರಶಿಕ್ಷಣ ಕಾರ್ಯಕ್ರಮಗಳನ್ನು ಇಗ್ನೌ ನಡೆಸುತ್ತದೆ. ದೇಶದ ವಿವಿಧ ಪ್ರಮುಖ ನಗರಗಳಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಗ್ನೌನ ಅಧ್ಯಯನ ಕೇಂದ್ರಗಳಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಬೆಂಬಲ ಕೂಡ ಒದಗಿಸುತ್ತವೆ. ಯೂನಿವರ್ಸಿಟಿಯ ವೆಬ್​ಸೈಟ್ ವಿಳಾಸ ಇಲ್ಲಿದೆ - http://ignou.ac.in/.

       ಓಪನ್​ ಡಿಸ್ಟೆನ್ಸ್​ ಲರ್ನಿಂಗ್​ ಕೋರ್ಸ್​ಗಳೊಂದಿಗೆ 16 ಆನ್​ಲೈನ್ ಪ್ರೋಗ್ರಾಂಗಳನ್ನೂ ಇಗ್ನೌ ನಡೆಸುತ್ತದೆ. ಈ ಲಿಂಕ್​ನಲ್ಲಿ ಆನ್​ಲೈನ್​ ಮೋಡ್​ ಕೋರ್ಸ್​ಗಳ ವಿವರಗಳನ್ನು ಪಡೆಯಬಹುದು - https://iop.ignouonline.ac.in/.

         ಓಡಿಎಲ್​ ಪ್ರೋಗ್ರಾಂಗಳ ನೋಂದಣಿಗೆ ಈ ಲಿಂಕ್ ಬಳಸಿ - https://ignouadmission.samarth.edu.in/
ಆನ್​ಲೈನ್​ ಮೋಡ್​ ಪ್ರೋಗ್ರಾಂಗಳ ನೋಂದಣಿಗೆ ಈ ಲಿಂಕ್ ಬಳಸಿ - https://ignouiop.samarth.edu.in/ 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries