ಸಮರಸ ಚಿತ್ರ ಸುದ್ದಿ:ಪೆರ್ಲ: ಸೇವಾಭಾರತೀ ಸ್ವಯಂಸೇವಕರಿಂದ ಪೆರ್ಲ ಪೇಟೆಯಲ್ಲಿ ಮಂಗಳವಾರ ಸ್ಯಾನಿಟೈಸೇಶನ್ ಸಿಂಪಡನೆ ಮೂಲಕ ಶುಚೀಕರಣ ಕಾರ್ಯ ನಡೆಸಲಾಯಿತು. ಸರ್ಕಾರಿ ಕಚೇರಿಗಳು, ಬ್ಯಾಂಕ್, ವ್ಯಾಪಾರಿ ಸಂಸ್ಥೆಗಳಲ್ಲಿ ಸ್ಯಾನಿಟೈಸೇಶನ್ ನಡೆಸಲಾಯಿತು.
0
samarasasudhi
ಜೂನ್ 09, 2021