ಬದಿಯಡ್ಕ: 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 35 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದಿದ್ದಾರೆ.
ಈ ಶಾಲೆಯ ಐಶ್ವರ್ಯ ಎನ್ ಆರ್, ಅನಘಾ ಎಂ ರವಿ, ಅನಿರುದ್ಧ, ದೀಕ್ಷಾ, ಹರಿ ಕೃಷ್ಣ ಆರ್, ಜನ್ಯಶ್ರೀ ಕೆ, ಜ್ಯೋತಿಪ್ರಿಯ ಲೋಬೊ, ಕೆ ವಿ ಅಕ್ಷಯ್ ಕೃಷ್ಣ, ಕಾರ್ತಿಕ್ ಕೆ ಎಸ್, ಕವನ ಎನ್, ಕಾವ್ಯಾ, ಲಿಖಿತಾ ಎಸ್, ಲಿಕಿತಾ, ಮೃದುಲಾ ಪಿ, ನಿತ್ಯಾ ಶ್ರೀ, ಪಿ ಎಸ್ ಶ್ರೀ ವಿಷ್ಣು, ಪಲ್ಲವಿ ಎನ್, ಪೂಜಶ್ರೀ ಎಂ, ಪ್ರತೀಕ್ಷ ಎ, ಸಂಪತ್ ಕೆ, ಶಮಾ ಎನ್, ಶಾಂತಿ ಪ್ರಿಯಾ, ಶರಣ್ಯ ಟಿ ಎಸ್, ಶರತ್ ಕುಮಾರ್ ಕೆ, ಶ್ರೀಜಿತ್ ಕೆ, ಶ್ರೀಕಲ ಕೆ, ಶ್ರೇಯಾ, ಶ್ರೀ ನಂದನ ಐ, ಶ್ರೀಗಿರಿ ಕೆ, ಸ್ನೇಹಾ. ಎಂ, ಶ್ರೀನಿವಾಸ ಕೆ, ಸುಬ್ರಹ್ಮಣ್ಯ ಪ್ರಸಾದ್ ಕೆ ಎಸ್, ವಿಜಿತ್ ಸಿ ಎಚ್, ಯಶಸ್ ಕೆ ಭಂಡಾರಿ, ಯಶಸ್ವಿನಿ ಕೆ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 141 ಮಂದಿ ಪರೀಕ್ಷೆ ಬರೆದಿದ್ದು 139 ಮಂದಿ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ ಶೇ. 99 ಫಲಿತಾಂಶವನ್ನು ತಂದಿದ್ದಾರೆ.





