ಮುಳ್ಳೇರಿಯ: ಮುಳಿಯಾರ್ ಪಂಚಾಯತಿಗೆ ಉದುಮ ಕ್ಷೇತ್ರದ ಶಾಸಕ ನ್ಯಾಯವಾದಿ. ಸಿ.ಎಚ್. ಕುಂಞಂಬು ಭೇಟಿ ನೀಡಿದರು. ಈ ಸಂದರ್ಭ ಗ್ರಾ.ಪಂ. ವ್ಯಾಪ್ತಿಗೆ ಸಂಬಂಧಿಸಿ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಯಿತು.
ಕಾರಡ್ಕ ಬ್ಲಾಕ್ ಪಂಚಾಯತಿ ಸದಸ್ಯ ಎಂ.ಕುಞಂಬು ನಂಬಿಯಾರ್, ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಅನೀಸಾ ಮನ್ಸೂರ್ ಮಲ್ಲತ್, ಗ್ರಾಮ ಪಂಚಾಯಿತಿ ಸದಸ್ಯ ಅಬ್ಬಾಸ್ ಕೊಳಚಪ್ಪು, ಸಾಮಾಜಿಕ ಕಾರ್ಯಕರ್ತ ಶೆರಿಫ್ ಕೊಡವಂಚಿ, ವೇಣುಕುಮಾರ್ ಮಾಸ್ತರ್, ಪ್ರಭಾಕರನ್ ಮಾಸ್ತರ್ ಉಪಸ್ಥಿತರಿದ್ದರು.





