HEALTH TIPS

ಆದ್ಯತೆಯೇತರ ವಿಭಾಗದವರಿಗೆ 2 ಕಿಲೋ ಅಕ್ಕಿ ವಿತರಣೆ

         ಕಾಸರಗೋಡು : ಆದ್ಯತೆಯೇತರ ವಿಭಾಗದ ಪಡಿತರ ಕಾರ್ಡುದಾರರಿಗೆ ಜುಲೈ ತಿಂಗಳಲ್ಲಿ 2 ಕಿಲೋ ಅಕ್ಕಿ ಲಭಿಸಲಿದೆ. ಆದ್ಯತೆಯೇತರ ವಿಭಾಗದವರ ಗೋಧಿಪುಡಿ ಕಾಯ್ದಿರಿಸುವಿಕೆ ಮತ್ತು ಅಗತ್ಯತೆಯ ಹಿನ್ನೆಲೆಯಲ್ಲಿ ಒಂದರಿಂದ 4 ಕಿಲೋ ಗೋಧಿಪುಡಿಯೂ ಲಭಿಸಲಿದೆ ಎಂದು ಜಿಲ್ಲಾ ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries