HEALTH TIPS

ರಾಜ್ಯದಲ್ಲಿ ಇಂದು 13,984 ಮಂದಿ ಜನರಿಗೆ ಕೋವಿಡ್ ಪತ್ತೆ: 15,923 ಮಂದಿ ಗುಣಮುಖ: ಟಿಪಿಆರ್ 10.93 ಶೇ.


       ತಿರುವನಂತಪುರಂ: ರಾಜ್ಯದಲ್ಲಿ ಇಂದು 13,984 ಮಂದಿ ಜನರಿಗೆ ಕೋವಿಡ್ -19 ದೃಢಪಟ್ಟಿದೆ.  ತ್ರಿಶೂರ್ 2350, ಮಲಪ್ಪುರಂ 1925, ಕೋಝಿಕ್ಕೋಡ್ 1772, ಪಾಲಕ್ಕಾಡ್ 1506, ಎರ್ನಾಕುಲಂ 1219, ಕೊಲ್ಲಂ 949, ಕಣ್ಣೂರು 802, ಕಾಸರಗೋಡು 703, ಕೊಟ್ಟಾಯಂ 673, ತಿರುವನಂತಪುರಂ 666, ಆಲಪ್ಪುಳ 659, ಪತ್ತನಂತಿಟ್ಟ 301, ವಯನಾಡ್ 263 ಮತ್ತು ಇಡುಕ್ಕಿ 196 ಎಂಬಂತೆ ವರದಿಯಾಗಿದೆ.
      ಕಳೆದ 24 ಗಂಟೆಗಳಲ್ಲಿ 1,27,903 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ಪರೀಕ್ಷಾ ಧನಾತ್ಮಕ ದರ ಶೇ.10.93 ಆಗಿದೆ.  ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, CB NAT, TRUNAT, POCT.  ಪಿಸಿಆರ್, ಆರ್ಟಿ  LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,75,15,603 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
         ಕಳೆದ  24 ಗಂಟೆಗಳಲ್ಲಿ 118 ಮಂದಿ ಕೋವಿಡ್ಸಾ ಬಾಧಿಸಿ ಮೃತಪಟ್ಟಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 16,955 ಕ್ಕೆ ಏರಿಕೆಯಾಗಿದೆ.
        ಇಂದು, ಸೋಂಕು ಗುರುತಿಸಿದವರಲ್ಲಿ 80 ಜನರು ರಾಜ್ಯದ ಹೊರಗಿಂದ ಬಂವರು.  13,221 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ.  604 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  ತ್ರಿಶೂರ್ 2327, ಮಲಪ್ಪುರಂ 1885, ಕೋಳಿಕ್ಕೋಡ್ 1734, ಪಾಲಕ್ಕಾಡ್ 1162, ಎರ್ನಾಕುಳಂ 1150, ಕೊಲ್ಲಂ 945, ಕಣ್ಣೂರು 729, ಕಾಸರಗೋಡು 690, ಕೊಟ್ಟಾಯಂ 628, ತಿರುವನಂತಪುರ 590, ಆಲಪ್ಪುಳ 636, ಪತ್ತನಂತಿಟ್ಟ 292, ವಯನಾಡ್ 262 ಮತ್ತು ಇಡುಕ್ಕಿ 191 ಎಂಬಂತೆ ಸಂಪರ್ಕದಿಂದ ಸೋಂಕು  ಬಾಧಿದಿದೆ.
         ಇಂದು 79 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ.  ಕಣ್ಣೂರು 20, ಪಾಲಕ್ಕಾಡ್ 19, ಎರ್ನಾಕುಳಂ, ಕಾಸರಗೋಡು ತಲಾ 8, ಕೊಲ್ಲಂ, ತ್ರಿಶೂರ್ ತಲಾ 4, ತಿರುವನಂತಪುರ, ಪತ್ತನಂತಿಟ್ಟ, ಕೊಟ್ಟಾಯಂ, ಕೋಯಿಕ್ಕೋಡ್ ತಲಾ 3, ಆಲಪ್ಪುಳ 2, ಇಡುಕ್ಕಿ ಮತ್ತು ವಯನಾಡ್ 1 ಎಂಬಂತೆ ಸೋಂಕು ಬಾಧಿಸಿದೆ.
         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 15,923 ಮಂದಿ  ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 931, ಕೊಲ್ಲಂ 1317, ಪತ್ತನಂತಿಟ್ಟ 445, ಆಲಪ್ಪುಳ 1006, ಕೊಟ್ಟಾಯಂ 884, ಇಡುಕ್ಕಿ 354, ಎರ್ನಾಕುಲಂ 1521, ತ್ರಿಶೂರ್ 2313, ಪಾಲಕ್ಕಾಡ್ 1309, ಮಲಪ್ಪುರಂ 2653, ಕೋಝಿಕ್ಕೋಡ್ 1592, ವಯನಾಡ್ 237, ಕಣ್ಣೂರು 682 ಮತ್ತು ಕಾಸರಗೋಡು 679 ಎಂಬಂತೆ ಗುಣಮುಖರಾಗಿದ್ದಾರೆ.  ಇದರೊಂದಿಗೆ, 1,65,322 ಮಂದಿ ಜನರು ಸೋಂಕಿನಿಂದ ಬಳಲುತ್ತಿದ್ದಾರೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇಲ್ಲಿಯವರೆಗೆ 32,42,684 ಮಂದಿ ಜನರನ್ನು ಕೋವಿಡ್‌ನಿಂದ ಬಿಡುಗಡೆ ಮಾಡಲಾಗಿದೆ.
       ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,62,529 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ.  ಈ ಪೈಕಿ 4,33,879 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 28,650 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.  2550 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
     ಟಿಪಿಆರ್ 5 ಕ್ಕಿಂತ ಕೆಳಗೆ 62,    5 ಮತ್ತು 10 ರ ನಡುವೆ 294 ,   10 ಮತ್ತು 15 ರ ನಡುವೆ  355, 15 ಕ್ಕಿಂತ ಮೇಲೆ 323 ಸ್ಥಳೀಯಾಡಳಿತ ಸಂಸ್ಥೆಗಳಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries