ತಿರುವನಂತಪುರಂ: ರಾಜ್ಯದಲ್ಲಿ ಇಂದು 23,500 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ತ್ರಿಶೂರ್ 3124, ಮಲಪ್ಪುರಂ 3109, ಎರ್ನಾಕುಳಂ 2856, ಕೋಝಿಕ್ಕೋಡ್ 2789, ಪಾಲಕ್ಕಾಡ್ 2414, ಕೊಲ್ಲಂ 1633, ಅಲಪ್ಪುಳ 1440, ತಿರುವನಂತಪುರ 1255, ಕೊಟ್ಟಾಯಂ 1227, ಕಣ್ಣೂರು 1194, ಪತ್ತನಂತಿಟ್ಟ 696, ಇಡುಕ್ಕಿ 637, ವಯನಾಡ್ 564 ಮತ್ತು ಕಾಸರಗೋಡು 562 ಎಂಬಂತೆ ಸೋಂಕು ದೃಢಪಡಿಸಲಾಗಿದೆ
ಕಳೆದ 24 ಗಂಟೆಗಳಲ್ಲಿ 1,62,130 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪರೀಕ್ಷಾ ಧನಾತ್ಮಕ ದರ 14.49. ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, ಅಃಓಂಖಿ, ಖಿಡಿuಟಿಚಿಣ, Pಔಅಖಿ. ಪಿಸಿಆರ್, ಆರ್ಟಿ ಐಂಒP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,89,07,675 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
ಇಂದು, ಕೋವಿಡ್ ಬಾಧಿಸಿ 116 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 18,120 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 84 ಮಂದಿ ರಾಜ್ಯದ ಹೊರಗಿಂದ ಬಂದÀವರು. 22,049 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 1258 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತ್ರಿಶೂರ್ 3093, ಮಲಪ್ಪುರಂ 3033, ಎರ್ನಾಕುಳಂ 2760, ಕೋಝಿಕ್ಕೋಡ್ 2765, ಪಾಲಕ್ಕಾಡ್ 1563, ಕೊಲ್ಲಂ 1622, ಆಲಪ್ಪುಳ 1407, ತಿರುವನಂತಪುರ 1152, ಕೊಟ್ಟಾಯಂ 1188, ಕಣ್ಣೂರು 1071, ಪತ್ತನಂತಿಟ್ಟ 676, ಇಡುಕ್ಕಿ 624, ವಯನಾಡ್ 551 ಮತ್ತು ಕಾಸರಗೋಡು 544 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 109 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. ಕಣ್ಣೂರು 23, ತ್ರಿಶೂರ್, ಪಾಲಕ್ಕಾಡ್ ತಲಾ 14, ಕಾಸರಗೋಡು 13, ವಯನಾಡ್ 10, ಎರ್ನಾಕುಳಂ 9, ಕೊಲ್ಲಂ 8, ಪತ್ತನಂತಿಟ್ಟ, ಆಲಪ್ಪುಳ ತಲಾ 4, ಇಡುಕ್ಕಿ, ಕೋಯಿಕ್ಕೋಡ್ ತಲಾ 3, ತಿರುವನಂತಪುರ 2, ಕೊಟ್ಟಾಯಂ ಮತ್ತು ಮಲಪ್ಪುರಂ ತಲಾ 1 ಎಂಬಂತೆ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 19,411 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1169, ಕೊಲ್ಲಂ 1165, ಪತ್ತನಂತಿಟ್ಟ 532, ಆಲಪ್ಪುಳ 1073, ಕೊಟ್ಟಾಯಂ 1301, ಇಡುಕ್ಕಿ 353, ಎರ್ನಾಕುಳಂ 2024, ತ್ರಿಶೂರ್ 2602, ಪಾಲಕ್ಕಾಡ್ 2177, ಮಲಪ್ಪುರಂ 2940, ಕೋಝಿಕ್ಕೋಡ್ 2098, ವಯನಾಡ್ 522, ಕಣ್ಣೂರು 1323 ಮತ್ತು ಕಾಸರಗೋಡು 132 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,75,957 ಮಂದಿ ಜನರಿಗೆ ಸೋಂಕು ಪತ್ತೆಯಾಗಿದೆ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 34,15,595 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,85,480 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಈ ಪೈಕಿ 4,56,991 ಮಂದಿ ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 28,489 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2371 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಸರ್ಕಾರಗಳನ್ನು ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ (WIPR) ಆಧಾರದ ಮೇಲೆ ವರ್ಗೀಕರಿಸಲಾಗಿದೆ. 52 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 266 ವಾರ್ಡ್‍ಗಳಲ್ಲಿ 10ಕ್ಕಿಂತ ಹೆಚ್ಚು WIPR ಒಳಗೊಂಡಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.


