HEALTH TIPS

ಇಂದು ಜಿಲ್ಲೆಯ 60 ವರ್ಷ ಪ್ರಾಯಕ್ಕಿಂತ ಅಧಿಕ ವಯೋಮಾನದವರಿಗೆ ವಾಕ್ಸಿನೇಷನ್ ಯಜ್ಞ

 


                                             

          ಕಾಸರಗೋಡು: ಕಾಸರಗೊಡು ಜಿಲ್ಲೆಯಲ್ಲಿ 60 ವರ್ಷ ಪ್ರಾಯಕ್ಕಿಂತ ಅಧಿಕ ವಯೋಮಾನದವರಿಗೆ ವಾಕ್ಸಿನೇಷನ್ ಯಜ್ಞ ಆ.14ರಂದು ಜರುಗಲಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು. 

               ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಈ ಸಂಬಂಧ ಸಜ್ಜೀಖರಣ ನಡೆದಿವೆ. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮೊದಲ ಡೋಸ್ ಸ್ವೀಕಾರಕ್ಕೆ ಬಾಕಿಯಿರುವ ಎಲ್ಲರೂ ಗುರುತುಚೀಟಿ ಸಹಿತ ಅವರವರ ಪಂಚಾಯತ್ ಗಳ ಲಸಿಕೆ ಕೇಂದ್ರಗಳಲ್ಲಿ ಅಂದು ವಾಕ್ಸಿನ್ ಪಡೆಯುವಂತೆ ಜಿಲ್ಲಾಧಿಕಾರಿ ವಿನಂತಿಸಿದರು. 

               ಕೋವಿಡ್ 19 ಮೂರನೇ ಅಲೆ ಆರಂಭಗೊಂಡಲ್ಲಿ ಹಿರಿಯ ಪ್ರಜೆಗಳಿಗೆ ಈ ಸಂಬಂಧ ಅಪಾಯ ಅಧಿಕವಾಗಿರುವುದರಿಂದ ವಿಶೇಷ ಶಿಬಿರಗಳ ಮೂಲಕ ಅವರಿಗೆ ಲಸಿಕೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನುಡಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries