ಸಮರಸ ಚಿತ್ರ ಸುದ್ದಿ: ಶ್ರೀ ನಾರಾಯಣ ಧರ್ಮಪರಿಪಾಲನಂ(ಎಸ್‍ಎನ್‍ಡಿಪಿ)ಕಾಸರಗೋಡು ಘಟಕ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು. ಘಟಕ ಕಾರ್ಯದರ್ಶಿ ಗಣೇಶ್ ಪಾರಕಟ್ಟ ಸಮಾರಂಭ ಉದ್ಘಾಟಿಸಿದರು. ನಿರ್ದೇಶಕರಾದ ಪಿ.ಕೆ ವಿಜಯನ್, ಮೋಹನನ್ ಮೀಪುಗುರಿ, ವೇಲಾಯುಧನ್, ವೆಳ್ಳುಂಗನ್ ಮಾಸ್ತರ್ ಮುಂತಾದವರು ಉಪಸ್ಥಿತರಿದ್ದರು.




