HEALTH TIPS

ಎಡನೀರು ಶ್ರೀ ಮಠದ ನೂತನ ಧ್ವಜ ಸ್ತಂಭ ನಾಳೆ ಲೋಕಾರ್ಪಣೆ

               ಕಾಸರಗೋಡು: ಎಡನೀರು ಶ್ರೀ ಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಧ್ವಜಸ್ತಂಭದ ಲೋಕಾರ್ಪಣೆ ನಾಳೆ ನಡೆಯಲಿದೆ. ಧ್ವಜಸ್ತಂಭದ ಉದ್ಘಾಟನೆಯನ್ನು ಭಾರತೀಯ ಸೇನೆಯ ನಿವೃತ್ತ ಕಮಾಂಡೋ  ಶ್ಯಾಮರಾಜ್ (ಭಾರತೀಯ ಪ್ಯಾರಚೂಟ್ ರೆಜಿಮೆಂಟ್ )  ಉದ್ಘಾಟಿಸುವರು. ಎಪ್ಪತ್ತೈದನೆಯ ಸ್ವಾತಂತ್ರ್ಯ ದಿನದ ಧ್ವಜಾರೋಹಣವನ್ನು ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ನೆರವೇರಿಸುವರು .ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತಿ  ಭಾರತಿ ಸ್ವಾಮಿಜಿಯವರ ಪುಣ್ಯ ಸ್ಮರಣೆಗಾಗಿ ಈ ಧ್ವಜಸ್ತಂಭವನ್ನು ವೆಂಕಟ್ ಭಟ್ ಎಡನೀರು  ಸೇವಾ ರೂಪದಲ್ಲಿ ನೀಡಿರುತ್ತಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries