HEALTH TIPS

"ರಿಪಬ್ಲಿಕ್‌ ವಿತ್‌ ತಾಲಿಬಾನ್‌" ಎಂಬ ಹ್ಯಾಶ್‌ ಟ್ಯಾಗ್‌ ಹಾಕಿದ ರಿಪಬ್ಲಿಕ್‌ ಟಿವಿ: ನೆಟ್ಟಿಗರಿಂದ ತರಾಟೆ

                  ನವದೆಹಲಿಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರಕ್ಕೇರಿದ್ದು, ಕ್ರೂರ ಆಡಳಿತದ ಕುರಿತು ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಅರ್ನಬ್‌ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್‌ ಟಿವಿಯು ತನ್ನ ಟ್ವಿಟರ್‌ ನ ಅಧಿಕೃತ ಖಾತೆಯಲ್ಲಿ ಸುದ್ದಿಯೊಂದನ್ನು ಪ್ರಕಟಿಸುತ್ತಾ #Republicwith Taliban ಎಂಬ ಹ್ಯಾಶ್‌ ಟ್ಯಾಗ್‌ ಅನ್ನು ಬಳಸಿದ್ದು, ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ.


              ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್‌ ಘನಿಯವರ ಸಹೋದರ ಹಶ್ಮತ್‌ ಘನಿ ತಾಲಿಬಾನ್‌ ಗೆ ಬೆಂಬಲ ಘೋಷಿಸಿದ್ದಾರೆ ಎಂಬ ಸುದ್ದಿಯನ್ನು ಟ್ವಿಟರ್‌ ನಲ್ಲಿ ಪ್ರಕಿಸುವ ವೇಳೆ ಈ ಹ್ಯಾಶ್ ಟ್ಯಾಗ್‌ ಅನ್ನು ಬಳಸಲಾಗಿದೆ. ಪುಲ್ವಾಮಾದ ಭಯೋತ್ಪಾದಕ ದಾಳಿಯನ್ನು ʼನಾವಿದನ್ನು ಅದ್ಭುತವಾಗಿ ಗೆದ್ದಿದ್ದೇವೆʼ ಎಂದು ಹೇಳಿದ್ದ ವ್ಯಕ್ತಿಯಿಂದ ಇಂತಹಾ ಮಾತುಗಳು ಅಚ್ಚರಿದಾಯಕವೇನಲ್ಲ ಎಂದು ವ್ಯಕ್ತಿಯೋರ್ವರು ಪ್ರತಿಕ್ರಿಯಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries