HEALTH TIPS

ಎಂಜಿನಿಯರಿಂಗ್ ಪ್ರವೇಶ ರ್ಯಾಂಕ್ ಲೀಸ್ಟ್: ಈ ವರ್ಷವೂ ಪ್ಲಸ್ ಅಂಕಗಳನ್ನು ಪರಿಗಣಿಸಲಾಗುವುದು

                                

              ತಿರುವನಂತಪುರಂ: ಕೇರಳ ಎಂಜಿನಿಯರಿಂಗ್ ಪ್ರವೇಶ ರ್ಯಾಂಕ್ ಲಿಸ್ಟ್ ತಯಾರಿಸಲು ಈ ವರ್ಷ ಹೈಯರ್ ಸೆಕೆಂಡರಿ ಅಂಕಗಳನ್ನು ಸಹ ಪರಿಗಣಿಸಲಾಗುವುದು. ರಾಜ್ಯ ಸರ್ಕಾರ ಪಟ್ಟಿ ತಯಾರಿಸಲು ಕಳೆದ ವರ್ಷದ ಮಾನದಂಡವನ್ನೇ ಅನುಸರಿಸಲು ನಿರ್ಧರಿಸಿದೆ.

                ಉನ್ನತ ಶಿಕ್ಷಣ ಸಚಿವ ಡಾ. ಆರ್. ಬಿಂದು ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸಿದರು. ಹೈಯರ್ ಸೆಕೆಂಡರಿ ಅಂಕಗಳನ್ನು ಸೇರಿಸುವುದು ಬೇಡ ಎಂದು ಈ ಹಿಂದೆ ಸಲಹೆ ನೀಡಲಾಗಿತ್ತು. ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ತಜ್ಞರೊಂದಿಗೆ ಆರಂಭಿಕ ಚರ್ಚೆ ನಡೆಸಿತ್ತು.

                 ಸಿ ಬಿ ಎಸ್ ಇ., ಐ. ಸಿ ಎಸ್. ಇ, ಬೋರ್ಡ್‍ಗಳು ಫಲಿತಾಂಶಗಳನ್ನು ಘೋಷಿಸಿದ ಬಳಿಕ  ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವೆ ಬಿಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries