HEALTH TIPS

ಜಿಲ್ಲಾ ಸಿವಿಲ್ ಸರ್ವೀಸ್ ಟೂರ್ನಮೆಂಟ್ ಸೆಲೆಕ್ಷನ್ ಟ್ರಯಲ್ಸ್

 


                            

            ಕಾಸರಗೋಡು: ಜಿಲ್ಲಾ ಸಿವಿಲ್ ಸರ್ವೀಸ್ ಟೂರ್ನಮೆಂಟ್ ಸೆಲೆಕ್ಷನ್ ಟ್ರಯಲ್ಸ್ ಸೆ.24,25,27ರಂದು ಬೆಳಗ್ಗೆ 10 ರಿಂದ ಜಿಲ್ಲೆಯ ವಿವಿಧೆಡೆ ನಡೆಯಲಿದೆ. ಆಸಕ್ತರು ಪ್ರವೇಶಾತಿ ಫಾರಂ ನ್ನು ಸೆ.23ರ ಮುಂಚಿತವಾಗಿ ಜಿಲ್ಲಾ ಕ್ರೀಡಾ ಮಂಡಳಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆಗಳು: 04994-255521, 9946049004. 

ಕ್ರೀಡಾ ವಿಭಾಗ-ದಿನಾಂಕ-ಜಾಗ ಇತ್ಯಾದಿಗಳನ್ನು ಈ ಕೆಳಗೆ ನೀಡಲಾಗಿದೆ: 

ಸೆ.24-ಅತ್ಲೆಟಿಕ್ಸ್-ಕಾಸರಗೋಡು ನಗರಸಭೆ ಕ್ರೀಡಾಂಗಣ.

ಈಜು-ತೀರ್ಥಂಕರ

ಸೆ.25-ಶಟಲ್ ಬಾಡ್ ಮಿಂಟನ್-ಸಿವಿಲ್ ಸಟೇಷನ್ ಶಟಲ್ ಕೋರ್ಟ್.

ಟೇಬಲ್ ಟೆನ್ನಿಸ್-ಉದಯಗಿರಿ ಜಿಲ್ಲಾ ಕ್ರೀಡಾ ಅಕಾಡೆಮಿ. 

ವಾಲಿಬಾಲ್- ಉದಯಗಿರಿ ಜಿಲ್ಲಾ ಕ್ರೀಡಾ ಅಕಾಡೆಮಿ.

ಬಾಸ್ಕೆಟ್ ಬಾಲ್- ಕಾಸರಗೊಡು ಸರಕಾರಿ ಕಾಲೇಜು. 

ಕಬಡ್ಡಿ(ಪುರುಷರ ವಿಭಾಗ)- ಉದಯಗಿರಿ ಜಿಲ್ಲಾ ಕ್ರೀಡಾ ಅಕಾಡೆಮಿ.

ಪವರ್ ಲಿಫ್ಟಿಂಗ್-ಉದಯಗಿರಿ ಜಿಲ್ಲಾ ಕ್ರೀಡಾ ಅಕಾಡೆಮಿ.  

ಕುಸ್ತಿ(ಪುರುಷರ, ಮಹಿಳಾ ವಿಭಾಗಗಳು)-ಉದಯಗಿರಿ ಕ್ರೀಡಾ ಅಕಾಡೆಮಿ. 

ವೈಟ್ ಲಿಫ್ಟಿಂಗ್ ಆಂಡ್ ಬೆಸ್ಟ್ ಫಿಸಿಕ್-ಉದಯಗಿರಿ ಕ್ರೀಡಾ ಅಕಾಡೆಮಿ. 

ಸೆ.27-ಕ್ರಿಕೆಟ್-ಕಾಸರಗೋಡು ಸರಕಾರಿ ಕಾಲೇಜು. 

ಲಾನ್ ಟೆನ್ನಿಸ್-ನಾಯನ್ಮಾರುಮೂಲೆ ಟೆನ್ನಿಸ್ ಅಕಾಡೆಮಿ. 

ಚೆಸ್-ಉದಯಗಿರಿ ಜಿಲ್ಲಾ ಕ್ರೀಡಾ ಅಕಾಡೆಮಿ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries