HEALTH TIPS

ಜಿಲ್ಲೆಯ ನಾಲ್ಕು ಮುಖ್ಯ ರಸ್ತೆಗಳ ಉದ್ಘಾಟನೆ

                ಕಾಸರಗೋಡು: ಮುಖ್ಯಮಂತ್ರಿಯ ಸ್ಥಳೀಂiÀi ರಸ್ತೆ ಅಭಿವೃದ್ಧಿ ಯೋಜನೆ(ಸಿಎಂಎಲ್‍ಆರ್‍ಆರ್‍ಪಿ)ಯನ್ವಯ ಅಭಿವೃದ್ಧಿಗೊಳಿಸಿದ ಕಯ್ಯೂರ್ ಚೀಮೇನಿ ಪಂಚಾಯಿತಿಯ ನಾಲ್ಕು ಮುಖ್ಯ ರಸ್ತೆಗಳನ್ನು ಸೋಮವಾರ ಉದ್ಘಾಟಿಸಲಾಯಿತು. 

             ಶಾಸಕ ಎಂ. ರಾಜಗೋಪಾಲನ್ ಉದ್ಘಾಟಿಸಿದರು. ಕಯ್ಯೂರ್-ಚೀಮೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ ವತ್ಸನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಪಾಧ್ಯಕ್ಚೆ ಎಂ.ಶಾಂತಾ, ಜಿಪಂ ಸದಸ್ಯೆ ಶಕುಂತಳಾ ಮುಂತಾದವರು ಉಪಸ್ಥಿತರಿದ್ದರು.

              ಇದೇ ಸಂದರ್ಭ ಜಿಲ್ಲೆಯ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯಿತಿಯ ಮೀರ್ಕಾನಂ-ಕುರುಂಜೇರಿ-ನೀಲಿವರಞೂರ್ ರಸ್ತೆ ಮತ್ತು ಉಮ್ಮಿಚ್ಚಿ ಪೆÇಯಿಲ್-ಚೆಂಬೇನ ರಸ್ತೆಗಳ ಉದ್ಘಾಟನೆಯನ್ನು ಆನ್ ಲೈನ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸಿದರು. ಸ್ಥಳೀಯಾಡಳಿತ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಇ.ಚಂದ್ರಶೇಖರನ್ ಅವರ ಸ್ಥಳಿಯಾಭಿವೃದ್ಧಿ ನಿಧಿಯಿಂದ ಮಂಜೂರು ಮಾಡಿರುವ ಮೊತ್ತ ಬಳಸಿ ರಸ್ತೆ ನಿರ್ಮಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries