ಕಾಸರಗೋಡು: ಕಾಸರಗೋಡು ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕರಾರಿನ ತಳಹದಿಯಲ್ಲಿ ಟ್ರೆಡ್ಸ್ ಮನ್ ಹುದ್ದೆಗೆ ನೇಮಕಾತಿ ನಡೆಸಲಾಗುವುದು. ಈ ಸಂಬಂದ ಸಂದರ್ಶನ ಅ.28ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಎಸ್.ಎಸ್.ಎಲ್.ಸಿ. ಮತ್ತು ಸಂಬಂಧಪಟ್ಟ ಟ್ರೇಡ್ ನಲ್ಲಿ ಟಿ.ಎಚ್.ಎಸ್.ಎಲ್.ಸಿ./ ಐ.ಟಿ.ಐ./ಕೆ.ಜಿ.ಟಿ.ಇ./ಎಲ್.ಸಿ.ವಿ.ಟಿ. ಅರ್ಹತೆಹೊಮದಿರುವವರು ಅಸಲಿ ಅರ್ಹತಾಪತ್ರಗಳ ಸಹಿತ ಹಾಜರಾಗಬೇಕು. ದೂರವಾಣಿ ಸಂಖ್ಯೆ: 04994250290.

