ಕಾಸರಗೋಡು: ಮಲಬಾರ್ ದೇವಸ್ವಂ ಮಂಡಳಿ ಕಾಸರಗೋಡು ಡಿವಿಝನ್ ನ ದೇವಾಲಯಗಳ ನೌಕರರ ವೇತನ ಪರಿಷ್ಕರಣೆ ಜಾರಿಗೊಳಿಸುವ ನಿಟ್ಟಿನಲ್ಲಿ ಎಲ್ಲ ದೇವಾಲಯಗಳ ಆಡಳಿತಾಧಿಕಾರಿಗಳು ನೌಕರರ ಫಿಕ್ಷೇಷನ್ ಸ್ಟೇಟ್ ಮೆಂಟ್, 2019 ಜ.1ರ ಮೂಲಭೂತ ವೇತನ ದಾಖಲಿಸಿರುವ ಡಿವಿಝನ್ ಇನ್ಸ್ ಪೆಕ್ಟರ್ ದೃಡೀಕರಿಸಿದ ಇಂಕ್ರಿಮೆಂಟ್ ಪಟ್ಟಿ, ಸದ್ರಿ ಅಂಗೀಕರಿಸಿರುವ ವೇತನ ಪಟ್ಟಿ, ಸತ್ಯವಾuಟಿಜeಜಿiಟಿeಜ್ಮಲಗಳು, ತತ್ಸಂಬಂಧಿ ದಾಖಲಾತಿಗಳ ಸಹಿತ ತಿರ್ತು ನೀಲೇಶ್ವರದ ಸಹಾಯಕ ಕಮೀಷನರ್ ಅವರ ಕಚೇರಿಗೆ ಸಲ್ಲಿಸಬೇಕು.

