ಕಾಸರಗೋಡು: ರಾಜ್ಯದಲ್ಲಿ ತಲೆದೋರಿದ ಪ್ರಕೃತಿ ವಿಕೋಪದಿಂದ ಕೃಷಿ ನಾಶನಷ್ಟ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಜಿಲ್ಲೆ ಮಟ್ಟಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಕೃಷಿ ಇಲಾಖೆ ಆರಂಭಿಸಿದೆ.
ದೂರವಾಣಿ ಸಂಖ್ಯೆಗಳು: ರಾಜ್ಯ ಮಟ್ಟದ ನಿಯಂತ್ರಣ ಕೊಠಡಿ-9447210314. ಕಾಸರಗೋಡು ಜಿಲ್ಲೆಯ ನಿಯಂತ್ರಣ ಕೊಠಡಿ-8921995435.




