HEALTH TIPS

ಪಿಎಸ್‍ಸಿಯಲ್ಲಿ ಡಿಜಿಲಾಕರ್ ಪ್ರಮಾಣಪತ್ರ ಅಪ್ ಲೋಡ್ ವ್ಯವಸ್ಥೆ: ಇಂದು ಉದ್ಘಾಟನೆ

                         ತಿರುವನಂತಪುರ: ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಡಿಜಿಲಾಕರ್ ಮೂಲಕ ಪಿಎಸ್‍ಸಿ  ಅಭ್ಯರ್ಥಿಗಳು ಅಧಿಕೃತವಾಗಿ ನೀಡಿರುವ ಪ್ರಮಾಣಪತ್ರಗಳನ್ನು ಅಪ್‍ಲೋಡ್ ಮಾಡುವ ಸೌಲಭ್ಯವನ್ನು ಪಿಎಸ್‍ಸಿ ಪರಿಚಯಿಸಲು ಸಿದ್ದತೆ ನಡೆಸಿದೆ. 

                     ಇಂದು ಬೆಳಗ್ಗೆ 11.00 ಗಂಟೆಗೆ ಪಿ.ಎಸ್.ಸಿ. ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಪಿ ಎಸ್ ಸಿ ಅಧ್ಯಕ್ಷ  ಜಾಕೀರ್ ನೂತನ ವ್ಯವಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಐಟಿ ಮಿಷನ್ ನಿರ್ದೇಶಕ ಸ್ನೇಹಲ್ ಕುಮಾರ್ ಸಿಂಗ್ ಉಪಸ್ಥಿತರಿರುವರು. ಕೇರಳ ಸಾರ್ವಜನಿಕ ಸೇವಾ ಆಯೋಗವು ಡಿಜಿಲಾಕರ್ ಪ್ರಮಾಣಪತ್ರ ಅಪ್ ಲೋಡ್ ಮಾಡುವ ಸೌಲಭ್ಯ ಪರಿಚಯಿಸಿದ ಮೊದಲ ಪಿ.ಎಸ್.ಸಿ  ಆಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries