ಕುಂಬಳೆ: ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಾಲಯದ ಕಾರ್ತಿಕ ಮಾಸದ ಕಾರ್ತಿಕ ಪೂಜೆಯ ಪ್ರಯುಕ್ತ ಶನಿವಾರ ಯಕ್ಷಾಂತರಂಗ ಪೆರ್ಲ ಇವರ ನೇತೃತ್ವದಲ್ಲಿ ಅತಿಕಾಯ ಮೋಕ್ಷ ಪ್ರಸಂಗದ ಯಕ್ಷಗಾನ ಕೂಟ ನಡೆಯಿತು.
0
samarasasudhi
ನವೆಂಬರ್ 15, 2021