ಸಮರಸ ಚಿತ್ರ ಸುದ್ದಿ: ಕಾಸರಗೋಡು: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಜನ ಜಾಗರಣ್ ಅಭಿಯಾನ್ ಅಂಗವಾಗಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ನೇತೃತ್ವದಲ್ಲಿ 'ಜನ ಜಾಗ್ರತಾ'ಪಾದಯಾತ್ರೆ ನಡೆಯಿತು. ಐಕ್ಯರಂಗ ಮುಖಂಡರಾದ ಸಿ.ಕೆ ಶ್ರೀಧರನ್, ಎ.ಗೋವಿಂದನ್ ನಾಯರ್, ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ಸಿ.ಟಿ ಅಹಮ್ಮದಾಲಿ ಉಪಸ್ಥಿತರಿದ್ದರು.




