ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪರ್ಯಾಯ ಪೂರ್ವಭಾವಿಯಾಗಿ ಎಡನೀರು ಶ್ರೀ ಮಠದ ಆಮಂತ್ರಣದ ಮೇರೆಗೆ ಆಗಮಿಸಿದ ಕೃಷ್ಣಾಪುರ ಶ್ರೀಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರನ್ನು ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಗೌರವಿಸಿದರು. ಪರ್ಯಾಯ ಸಮಾರಂಭಕ್ಕೆ ಎಡನೀರು ಶ್ರೀಗಳನ್ನು ಈ ಸಂದರ್ಭ ಆಹ್ವಾನಿಸಲಾಯಿತು.




